Ramya, Kannada Actress & Congress Social Media Head comes out from Twitter. Now, Kannada actor, Bjp supporter Bullet Prakash has taken his twitter account to react about AICC social media leader Ramya.<br /> ಸ್ಯಾಂಡಲ್ ವುಡ್ ನಟಿ, ರಾಜಕಾರಣಿ ರಮ್ಯಾ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ದಿಢೀರ್ ಅಂತ ಟ್ವಿಟ್ಟರ್ ನಿಂದ ಹೊರಹೋಗಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಹಾಸ್ಯನಟ ಹಾಗೂ ಬಿಜೆಪಿ ಬೆಂಗಲಿಗ ಬುಲೆಟ್ ಪ್ರಕಾಶ್ ರಮ್ಯಾ ಅವರನ್ನ ಕುಟುಕಿದ್ದಾರೆ.